No Results Found
The page you requested could not be found. Try refining your search, or use the navigation above to locate the post.
#wpb_js_settings_access_groups { h3 { margin-top: 0; } .settings-block, .title { margin-bottom: @vc_settings_title_bottom_margin; } .pull-left { float: left; width: 33%; label { clear: both; display: block; float: left; } } .select-all { margin-top: 10px; } }
The page you requested could not be found. Try refining your search, or use the navigation above to locate the post.
ಬೆಂಗಳೂರು, ಅಕ್ಟೋಬರ್ 13, 2021: ದಿಶಾ ಭಾರತ್ ಸಂಸ್ಥೆ ಹಾಗೂ ಈಸ್ಟ್ ವೆಸ್ಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಭಾಗಿತ್ವದಲ್ಲಿ 75ನೇ ಸ್ವಾತ್ರಂತ್ಯೋತ್ಸವ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸ್ವರಾಜ್ಯ-75: ಸ್ವಾತಂತ್ರ್ಯಾನಂತರದ ಭಾರತ (Swarajya – 75 – Bharat after Independence) ಎಂಬ ವಿಷಯದ ಕುರಿತು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರ ಫಲಿತಾಂಶ ಈ ಕೆಳಗಿನಂತಿದೆ.
ವಿಭಾಗ – 01 (ಫ್ರೌಢಶಾಲಾ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ)
ಪ್ರಥಮ ಬಹುಮಾನ – ಕುಮಾರಿ ಪವಿತ್ರಾ ಜಯಕರ ನಾಯ್ಕ, ಭಟ್ಕಳ, ಉತ್ತರ ಕನ್ನಡ
ದ್ವಿತೀಯ ಬಹುಮಾನ – ಶ್ರೀ ಗೌತಮ್.ಎಂ. ಕೃಷ್ಣರಾಜನಗರ, ಮೈಸೂರು
ತೃತೀಯ ಬಹುಮಾನ – ಕುಮಾರಿ ಸಿಂಚನ.ಜೆ.ಪಿ. ಚಳ್ಳಕೆರೆ, ಚಿತ್ರದುರ್ಗ
ಹತ್ತು ಸಮಾಧಾನಕರ ಬಹುಮಾನಗಳು
1. ಕುಮಾರಿ ಫಕೀರಮ್ಮ ಹ. ತೋಟದ. ಹುಲಗೂರು, ಹಾವೇರಿ
2. ಶ್ರೀ ಟೆಂಟನ್ ಎಂ.ಎಸ್. ಕಾಮಾಕ್ಷಿಪಾಳ್ಯ, ಬೆಂಗಳೂರು
3. ಕುಮಾರಿ ಹೇಮಲತಾ ಡಿ.ಹೆಚ್. ಕಳ್ಳಂಬೆಳ್ಳ, ತುಮಕೂರು
4. ಕುಮಾರಿ ನಿವೇದಿತಾ ಆರ್. ಕಮ್ಮನಹಳ್ಳಿ, ತುಮಕೂರು
5. ಕುಮಾರಿ ಹರ್ಷಿತಾ ಎನ್. ಗಾಂಧಿನಗರ, ಮೈಸೂರು
6. ಕುಮಾರಿ ತೇಜಶ್ವಿನಿ ಈ. ಅವರಗೆರೆ, ದಾವಣಗೆರೆ
7. ಕುಮಾರಿ ನಾಗರತ್ನ ಶಿವಪ್ಪ ಶೇಟ್. ಸಾಗರ, ಶಿವಮೊಗ್ಗ
8. ಕುಮಾರಿ ಸಕೀನಾ ಹಟೇಲ ಸಾಬ ನದಾಫ. ಸವದತ್ತಿ, ಬೆಳಗಾವಿ
9. ಶ್ರೀ ಶಶಾಂಕ್ ಸಂಜಯ್ ಕುಮಾರ್. ಕನಕಪುರ, ರಾಮನಗರ
10. ಕುಮಾರಿ ರಕ್ಷಿತಾ ಬಿ. ಕುಂಬಾರ. ನೀರಲಗಿ, ಶಿಗ್ಗಾಂವ, ಹಾವೇರಿ
ವಿಭಾಗ – 02 (ಕಾಲೇಜು ವಿದ್ಯಾರ್ಥಿಗಳಿಗೆ)
ಪ್ರಥಮ ಬಹುಮಾನ – ಶ್ರೀ ಪನ್ನಗ ಪಿ ರಾಯ್ಕರ್, ಹೊಸದುರ್ಗ, ಚಿತ್ರದುರ್ಗ
ದ್ವಿತೀಯ ಬಹುಮಾನ – ಶ್ರೀ ಸಂಜೀವ ಮಡಿವಾಳರ, ವಿನಾಯಕನಗರ, ಧಾರವಾಡ
ತೃತೀಯ ಬಹುಮಾನ – ಕುಮಾರಿ ಅನ್ನಪೂರ್ಣ, ಬೈಂದೂರು, ಉಡುಪಿ
ಹತ್ತು ಸಮಾಧಾನಕರ ಬಹುಮಾನಗಳು
1. ಕುಮಾರಿ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್, ಸುರತ್ಕಲ್, ಮಂಗಳೂರು
2. ಕುಮಾರಿ ಪವಿತ್ರ ಉಪ್ಪಾರ, ಸಂಪಗಾನ್, ಬೆಳಗಾವಿ
3. ಕುಮಾರಿ ಕಾವ್ಯ ಎಂ.ಡಿ, ತೀರ್ಥಹಳ್ಳಿ, ಶಿವಮೊಗ್ಗ
4. ಕುಮಾರಿ ಚಂದನ ಎಲ್, ಜಯನಗರ, ಬೆಂಗಳೂರು
5. ಕುಮಾರಿ ರವೀನಾ ವಿನೋದ ಡೆಪಿ, ದಾಂಡೇಲಿ, ಉತ್ತರ ಕನ್ನಡ
6. ಕುಮಾರಿ ಭೂಮಿಕ ಪಿ, ಕಮಲಾನಗರ, ಬೆಂಗಳೂರು
7. ಕುಮಾರಿ ಸಿಂಧು ಎಸ್, ಆಡುಗೋಡಿ, ಬೆಂಗಳೂರು.
8. ಕುಮಾರಿ ಕಾವ್ಯಶ್ರೀ, ಮಂಗಲ್ಪಾಡಿ, ಕಾಸರಗೋಡು
9. ಕುಮಾರಿ ಧನುಶ್ರೀ ಕೆ.ಆರ್, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ
10. ಕುಮಾರಿ ಜಯಲಕ್ಷ್ಮೀ ಕೆ.ವಿ, ಚಿಕ್ಕನಾಯಕನಹಳ್ಳಿ, ತುಮಕೂರು
ಬಹುಮಾನ ವಿತರಣಾ ಸಮಾರಂಭವು ಶನಿವಾರ ಅಕ್ಟೋಬರ್ 30, 2021ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಈಸ್ಟ್ ವೆಸ್ಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಭಾಂಗಣದಲ್ಲಿ ನಡೆಯಲಿದೆ.
ಮಾಹಿತಿಗಾಗಿ: +91 94831 50527, +91 91132 63342